elder statesman
ನಾಮವಾಚಕ
  1. ಹಿರಿಯ ಮುತ್ಸದ್ದಿ; 1868ರಲ್ಲಿ ಜಪಾನಿ ಚಕ್ರವರ್ತಿ ಮಿಕ್ಯಾಡೋವಿನ ಮರುಸ್ಥಾಪನೆಯಾದಾಗಿನಿಂದ ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೆ ಜಪಾನಿನ ಬೆಳವಣಿಗೆಯನ್ನು ನಿರ್ದೇಶಿಸಿದ ರಾಜಕೀಯ ಮುತ್ಸದ್ದಿಗಳಲ್ಲೊಬ್ಬ.
  2. ಹಿರಿಯ ಮುತ್ಸದ್ದಿ; ದ್ಧ ರಾಜನೀತಿಜ್ಞ; ಉನ್ನತ ಸ್ಥಾನದಲ್ಲಿದ್ದು ನಿತ್ತನಾಗಿದ್ದರೂ ಅವನ ದೀರ್ಘಾನುಭವದಿಂದಾಗಿ ಆಡಳಿತಗಾರರು ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ಅನಧಿತವಾಗಿ ಸಲಹೆ ಕೋರುವ ಹಿರಿಯ ರಾಜತಂತ್ರಜ್ಞ.